ಹಲೋ ಡ್ಯಾಡಿ 1996ರ ನಾಗಣ್ಣ ನಿರ್ದೇಶನದ ಕನ್ನಡ ಭಾಷೆಯ ಚಲನಚಿತ್ರ. ರಾಜುರವರು ಈ ಚಿತ್ರವನ್ನು ನಿರ್ಮಿಸಿದರು. ಚಿತ್ರದಲ್ಲಿ ವಿಷ್ಣುವರ್ಧನ್, ಸೋನಾಕ್ಷಿ ಮತ್ತು ಸುರಭಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಬಿಡುಗಡೆಯಾದ ನಂತರ ಹಂಸಲೆಖರವರು ಸಂಯೋಜಿಸಿದ ಹಾಡುಗಳಿಂದ ಈ ಚಿತ್ರ ಜನಪ್ರಿಯವಾಗಿತ್ತು. == ನಟವರ್ಗ == ವಿಷ್ಣುವರ್ಧನ್ ಸೋನಾಕ್ಷಿ ಸುರಭಿ ವೈಶಾಲಿ ಕಾಸರವಳ್ಳಿ ವಿಮಲ ಸುಧೀರ್ ಲೋಹಿತಾಶ್ವ ಮಾಸ್ಟರ್ ನಿತಿನ್ ಸಂಜನಾ ಮನದೀಪ್ ರಾಯ್ ಬಿರಾದರ್ ಅರ್ಜುನ್ == ಉಲ್ಲೇಖಗಳು ==